ಹಲ್ಲಿನೆಡೆಯಿಂದ ರಕ್ತ

ಪ್ರಶ್ನೆ : ನಮಾಝ್ ಮಾಡುವಾಗ ಹಲ್ಲುಗಳ ಸಂದಿನಿಂದ ರಕ್ತ ಒಸರಿದರೆ ನಮಾಝ್ ಗೆ ತೊಂದರೆ ಇದೆಯೆ?

ಉತ್ತರ : ರಕ್ತ ಬರುವುದರಿಂದ ತೊಂದರೆ ಇಲ್ಲ, ಆದರೆ ರಕ್ತ ಬೆರೆತ ಉಗುಳನ್ನು ನುಂಗಿದರೆ ನಮಾಝ್ ಅಸಿಂಧುವಾಗುತ್ತದೆ. ನುಂಗದೆ ಬಾಯಲ್ಲಿರುವುದರಿಂದ ತೊಂದರೆ ಇಲ್ಲ.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors