ದ್ಸಬಹ್ ಮಾಡಿದ ಮಾಂಸ

ಪ್ರ : ಮಲಿನ ವಸ್ತುಗಳನ್ನೆ ತಿಂದು ಬೆಳೆದ ಕೋಳಿಯನ್ನು ದ್ಸಬಹ್ ಮಾಡಿದರೆ ಅದರ ಮಾಂಸವನ್ನು ತಿನ್ನಬಹುದೆ?

ಉ : ನಜಸ್‌ಗಳನ್ನು ತಿಂದ ಕಾರಣದಿಂದ ಕೋಳಿಯ ಮಾಂಸದ ರುಚಿ, ವಾಸನೆ ಅಥವಾ ಬಣ್ಣ ವ್ಯತ್ಯಾಸ ಹೊಂದಿದ್ದರೆ ಅದನ್ನು ಸೇವಿಸುವುದು ಕರಾಹತ್ ಆಗಿದೆ. ವ್ಯತ್ಯಾಸಗಳೇನೂ ಕಂಡು ಬರದಿದ್ದರೆ ಕರಾಹತ್ ಇರುವುದಿಲ್ಲ (ತುಹ್‌ಫ, ಬಯಾನುಮಾಯಹಿಲ್ಲು ವ ಯಹ್ ರುಮು ಮಿನಲ್ ಅಸ್ವ್ಇಮತಿ)

Author

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors