ಪತಿಯ ಮೊದಲ ಪತ್ನಿ

ಪ್ರ: ಪತಿಯ ಮೊದಲ ಪತ್ನಿಯ ಮಗಳ ಪತಿಯು ಎರಡನೆ ಪತ್ನಿಗೆ ಮಹ್‌ರಮ್ (ವಿವಾಹ ನಿಷಿದ್ಧ) ಆಗುವನೆ?
ಉ: ಪತಿಯ ಮೊದಲ ಪತ್ನಿಯ ಮಗಳ ಪತಿಯು ಎರಡನೇ ಪತ್ನಿಗೆ ವಿವಾಹ ನಿಷಿದ್ಧನಲ್ಲ. ಸ್ಪರ್ಶದಿಂದ ವುಳೂ ಭಂಗವಾಗುವ ಅನ್ಯ ಪುರುಷನೆನಿಸುವನು.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors