ಮಹರ್ ಹಿಂತಿರುಗಿಸಬೇಕೆ?

ಪ್ರ : ನಿಕಾಹ್ ನಡೆದು ವರ್ಷಗಳ ಬಳಿಕ ಪತ್ನಿಯ ಬೇಡಿಕೆಯಂತೆ ತಲಾಖ್ ನಡೆದರೆ ಅವಳಿಗೆ ನೀಡಲಾದ ಮಹರ್‌ನ್ನು ಅವಳು ಹಿಂತಿರುಗಿಸಬೇಕೆ? ಆಗ ಮಹ್‌ರಿನ ಹಕ್ಕು ಯಾರಿಗಿರುತ್ತದೆ?

ಉ : ನಿಕಾಹಿನ ಬಳಿಕ ಪತಿ ಪತ್ನಿಯರ ನಡುವೆ ದೈಹಿಕ ಸಂಪರ್ಕ ನಡೆಯುವುದರೊಂದಿಗೆ ಪತ್ನಿಯು ಮಹ್‌ರಿಗೆ ಸಂಪೂರ್ಣ ಹಕ್ಕುದಾರಳಾಗುತ್ತಾಳೆ. ಬಳಿಕ ಯಾರ ಬೇಡಿಕೆಯಂತೆ ತಲಾಖ್ ನಡೆದರೂ ಮಹ್‌ರ್ ಅವಳಿಗೆ ಸೇರುತ್ತದೆ.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors