‘ಖಳಾ ಜಮಾಅತ್’

ಪ್ರಶ್ನೆ : ಖಳಾ‘ ಆದ ಫರ್‌ಳ್ ನಮಾಜನ್ನು ಜಮಾಅತ್ ಆಗಿ ನಿರ್ವಹಿಸಬಹುದೆ?

ತ್ತರ : ಇಮಾಂ ಮತ್ತು ಮಅಮೂಮರಿಬ್ಬರೂ ಖಳಾಆಗಿ ನಿರ್ವಹಿಸುವವರಾಗಿದ್ದು ಅವರಿಬ್ಬರ ನಮಾಜ್ ಒಂದೇ ಆಗಿದ್ದರೆ (ಉದಾ: ಇಬ್ಬರದೂ ಅಸರ್) ಜಮಾಅತ್ ಸುನ್ನತ್ತಿದೆ. ಒಬ್ಬರದು ಖಳಾಇನ್ನೊಬ್ಬರದ್ದು ಅದಾ‘ ಅಥವಾ ಇಬ್ಬರ ನಮಾಜ್ ವ್ಯತ್ಯಾಸವು ಳ್ಳದ್ದಾದಲ್ಲಿ ಜಮಾಅತ್ ಸುನ್ನತ್ತಿಲ್ಲ. (ತುಹ್ಫಾ)

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors