ಬರೆದು ಮುಗಿಸಲಾಗದ ಬದುಕನ್ನು ಬಿಟ್ಟು ಹೋದ ‘ತಾಜುಲ್ ಉಮರಾ ಬಾವ ಹಾಜಾರ್’

ಬರೆದು ಮುಗಿಸಲಾಗದ ಬದುಕನ್ನು ಬಿಟ್ಟು ಹೋದ ‘ತಾಜುಲ್ ಉಮರಾ ಬಾವ ಹಾಜಾರ್’ 1991ರ ಮೇ 19/ದ್ಸುಲ್ ಖಅದ್ 5ರಂದು ನನ್ನ ತಂದೆಯವರು ವಫಾತ್ ಆದಾಗ ಉಂಟಾದ ಅನಾಥ ಪ್ರಜ್ಞೆನನ್ನನ್ನು ಮತ್ತೆ ಕಾಡಿದ್ದು ಮೊನ್ನೆಯೇ, 2021ರ ಮೇ 10ರಂದು. ತಂದೆಯ ವಿದಾಯದ ವೇಳೆ ನಾನಿನ್ನೂ 12ರ ಹುಡುಗನಾಗಿದ್ದರಿಂದ ಅಂದಿನ ಭಾವತೀವ್ರತೆಗಳೇನೂ ನೆನಪಿಗೆ ಬರುತ್ತಿಲ್ಲ. ಅಮ್ಮನ ಬೀಡಿಯ ಬಲದಿಂದ ಹೈಸ್ಕೂಲ್ ಓದುತ್ತಿದ್ದೆ. ನಾನು 9ನೇ ತರಗತಿಯಲ್ಲಿರುವಾಗ ಅಲ್ ಅನ್ಸಾರ್ ಶತ್ರಿಕೆ ಶುರುವಾಗಿತ್ತು. ಬಾಲ್ಯದಿಂದಲೇ ಓದುವ ಹುಚ್ಚು ಹೆಚ್ಚಿದ್ದ ನಾನು ಬೇಕಲ್ […]
ಕಾಡಿನ ರಾಜ ಸಿಂಹ

ಕಾಡಿನ ರಾಜ ಸಿಂಹ ಕಾಡಿನ ರಾಜನೆಂದೇ ಖ್ಯಾತಿ ಪಡೆದಿರುವ ಒಂದು ಕ್ರೂರ ಜೀವಿಯಾಗಿದೆ ಸಿಂಹ. ಕಾಡು ಪ್ರಾಣಿಗಳಲ್ಲಿ ಕ್ರೂರತೆ, ದೈರ್ಯ, ಎದೆಗಾರಿಕೆ, ನಿರ್ಭಯತೆ ಮುಂತಾದ ಗುಣಗಳಿರುವ ಈ ಪ್ರಾಣಿಯೊಂದಿಗೆ ಸರಿ ಸಮಾನವಾದ ಜೀವಿ ಬೇರೊಂದಿಲ್ಲ. ಕಾಡಿನ ಎಲ್ಲಾ ಜೀವರಾಶಿ ಸಾಮ್ರಾಜ್ಯದ ಅಧಿಪತಿಯಾಗಿರುವ ಸಿಂಹಕ್ಕೆ ಕಾಡಿನಲ್ಲಿ ಇತರ ಕಾಡು ಪ್ರಾಣಿಗಳೊಂದಿಗೆ ಯಾವ ಒಡನಾಟವೋ ಸಹವಾಸವೋ ಇಲ್ಲ. ಮಾತ್ರವಲ್ಲ ಇತರರ ಕಷ್ಟ ಸುಖದ ಬಗ್ಗೆ ಗಮನ ಕೊಡುವಂತೆಯೂ ಇಲ್ಲ. ಕಾಡು ನನ್ನದು. ಇದು ನನ್ನ ಸಾಮ್ರಾಜ್ಯ. ಇಲ್ಲಿ ಯಾರನ್ನೂ ಯಾವಾಗ […]