ಹುಟ್ಟಿದ ದಿನವೇ ಕೆಲಸಕ್ಕೆ ಹಾಜರಾಗುವ ಜೇಡ!

ಎಂಟು ಗಿಡ್ಡವಾದ ಕಾಲುಗಳು ಮತ್ತು ಆರು ದೊಡ್ಡ ಕಣ್ಣುಗಳಿರುವ ಒಂದು ವಿಚಿತ್ರ ಜೀವಿಯಾಗಿದೆ ಜೇಡ. ಈ ಜೇಡನ ಹೆಸರಲ್ಲಿ ಪವಿತ್ರ ಖುರ್‌ಆನಿನಲ್ಲಿ ಒಂದು ಅಧ್ಯಾಯವೇ ಅವತೀರ್ಣಗೊಂಡಿದೆ. ನೊಣ ಇದರ ಬಹಳ ಅಚ್ಚುಮೆಚ್ಚಿನ ಆಹಾರ. ಇದು ಹುಟ್ಟುವಾಗ ಒಂದು ಹುಳುವಿನ ರೂಪದಲ್ಲಿರುತ್ತದೆ. ನಂತರ ಎರಡು ಮೂರು ದಿನಗಳಲ್ಲಿ ಸಂಪೂರ್ಣ ಜೇಡನ ಆಕಾರವನ್ನು ಪಡೆಯುತ್ತದೆ. ನೊಣವನ್ನು ಕಂಡರೆ ಇದು ಯಾವುದೇ ಚಲನವಲನವಿಲ್ಲದೆ ಒಂದು ಜಡ ವಸ್ತುವಿನಂತೆ ನಟನೆ ಮಾಡುತ್ತದೆ. ನೊಣ ಹತ್ತಿರ ಸಮೀಪಿಸುತ್ತಿದ್ದಂತೆ ಅದರ ಮೇಲೆ ಹಾರಿ ನಿರಾಯಾಸ ಅದನ್ನು […]
ಹಡಗಿನ ಹಗ್ಗ ಕತ್ತರಿಸಿದ ಇಲಿ

ತನ್ನ ಭವಿಷ್ಯದ ದಿನಗಳಿಗೆ ಬೇಕಾಗಿ ಆಹಾರ ಪದಾರ್ಥಗಳನ್ನು ಶೇಖರಣೆ ಮಾಡಿಡುವ ಕೆಲವು ಜೀವಿಗಳ ಪೈಕಿ ಒಂದಾಗಿದೆ ಇಲಿ. ಮನುಷ್ಯ, ಕಾಗೆ, ಇರುವೆ, ಜೇನ್ನೊಣ ಮುಂತಾದ ಕೆಲವು ಜೀವಿಗಳು ಕೂಡ ನಾಳಿನ ಬದುಕಿಗೆ ಬೇಕಾದ ಆಹಾರವನ್ನು ಶೇಖರಿಸಿಡುತ್ತವೆ. ಕೇವಲ ಮೂರು ವರ್ಷ ಮಾತ್ರ ಆಯುಷ್ಯ ಇರುವ ಈ ಜೀವಿ ತನ್ನ ಮೂರು ವರ್ಷದಲ್ಲಿ ಮೂವತ್ತು ವರ್ಷಗಳ ಅನ್ಯಾಯ ಮಾಡುತ್ತದೆ. ಉಪದ್ರವ, ಹಾನಿ, ಅನ್ಯಾಯ ಮಾಡುವ ವಿಷಯದಲ್ಲಿ ಇದಕ್ಕೆ ಸರಿಸಮಾನವಾದ ಜೀವಿ ಬೇರೊಂದಿಲ್ಲ. ಎಷ್ಟು ಬೆಲೆಬಾಳುವ ಅಮೂಲ್ಯ ವಸ್ತುವಾದರೂ ಯಾವುದೇ […]