ರಮಳಾನ್ ಹೊಸ ಸಾಧ್ಯತೆಗೆ ಬಾಗಿಲು ತೆರೆಯಲಿ

ಸಂಪಾದಕೀಯ… ಒಬ್ಬ ಉತ್ತಮ ಕೃಷಿಕ ಕೃಷಿಗೆ ಸೂಕ್ತ ಸಮಯ ಮತ್ತು ಸ್ಥಳವನ್ನು ಆರಿಸಿಕೊಳ್ಳುವನು. ಮೀನುಗಾರ ಮೀನುಗಾರಿಕೆಯ ಸಮಯದಲ್ಲಿ ಸದಾ ನಿರತನಾಗಿರುವನು. ಒಬ್ಬ ವ್ಯಾಪಾರಿಯೂ ಅಷ್ಟೇ, ವ್ಯಾಪಾರದ ಸೀಸನ್‌ನ್ನು ಆತ ಮಿಸ್ ಮಾಡಲಾರ. ಒಬ್ಬ ಕೃಷಿಕನಿಗೆ, ಮೀನುಗಾರನಿಗೆ, ವ್ಯಾಪಾರಿಗೆ ಅದರ ಸೀಸನ್‌ಗಳು ಅತಿ ಮುಖ್ಯ. ಅವರ ವೃತ್ತಿಯಲ್ಲಿನ ಸೋಲು ಗೆಲುವನ್ನು ಈ ಸಮಯವು ನಿರ್ಧರಿಸುತ್ತದೆ. ಆ ಸಮಯದಲ್ಲಿನ ಅವರ ಶ್ರಮ, ಅರ್ಪಣಾಭಾವ, ತಲ್ಲೀನತೆ ಸರಿಸುಮಾರು ಮುಂದಿನ ಒಂದು ವರ್ಷಕ್ಕಿರುವ ಆದಾಯವನ್ನೂ ತಂದು ಕೊಡುತ್ತದೆ. ಆದರೆ ಆ ಸಮಯದಲ್ಲಿ ಕೃಷಿಕ […]