ವುಳೂಇನ ಐದು ನಿಬಂಧನೆ

ವುಳೂಇನ ಐದು ನಿಬಂಧನೆಗಳಲ್ಲಿ ಒಂದು ವುಳೂ ನಿರ್ವಹಿಸಲು ಉಪಯೋಗಿಸುವ ನೀರು ತ್ವಹೂರ್ (ಸ್ವತಃ ಶುದ್ದಿಯುಳ್ಳದ್ದೂ, ಇನ್ನೊಂದನ್ನು ಶುದ್ಧಿ ಮಾಡುವಂತದ್ದೂ) ಆಗಿರುವುದು. ನೀರು ಮೂರು ವಿಧ 1) ತ್ವಹೂರ್ 2) ತ್ವಾಹಿರ್ 3) ಮುತನಜ್ಜಿಸ್ ಇವುಗಳಲ್ಲಿ ಒಂದನೆಯ ತ್ವಹೂರ್ ನಿಂದ ಮಾತ್ರವೇ ವುಳೂ ಸಿಂಧುವಾಗ ಬಹುದು. ಬರೀ ತ್ವಾಹಿರ್‌ನಿಂದ ಹಾಗೂ ಮುತನಜ್ಜಿಸ್ ನಿಂದ ವುಳೂ ಸಿಂಧು ಆಗುವುದಿಲ್ಲ. (1) ತ್ವಹೂರ್ ಯಾವುದೇ ಪ್ರತ್ಯೇಕ ವಿಶೇಷಣಗಳಿಲ್ಲದ ನೀರನ್ನು ತ್ವಹೂರ್ ಎನ್ನಲಾಗುತ್ತದೆ. ಪ್ರತ್ಯೇಕ ವಿಶೇಷಣಗಳು ಇದ್ದಲ್ಲಿ ಅದನ್ನು ತ್ವಹೂರ್ ಎನ್ನಲಾಗುವುದಿಲ್ಲ. ಉದಾಹರ […]

ನಮಾಝ್‌ನ ಐದು ನಿಬಂಧನೆ

ನಮಾಝ್‌ನ ಐದು ನಿಬಂಧನೆಗಳಲ್ಲಿ ಒಂದು ಕಿರಿಯ ಹಾಗೂ ಹಿರಿಯ ಅಶುದ್ಧಿಗಳಿಂದ ಮುಕ್ತವಾಗಿರುವುದು. ಕಿರಿಯ ಅಶುದ್ದಿ ವುಳೂ ಭಂಗವಾಗುವ ಕಾರಣಗಳು ಉಂಟಾಗಿ ವುಳೂ ಇಲ್ಲದ ಅವಸ್ಥೆಗೆ ಕಿರಿಯ ಅಶುದ್ದಿ ಎನ್ನುತ್ತಾರೆ. ಹಿರಿಯ ಅಶುದ್ದಿ ಸ್ನಾನ ಕಡ್ಡಾಯವಾಗಿರುವ ಅವಸ್ಥೆಗೆ ಹಿರಿಯ ಅಶುದ್ಧಿ ಎನ್ನುತ್ತಾರೆ. ವುಳೂಇಗೆ ಐದು ನಿಬಂಧನೆಗಳು 1. ವುಳೂ ನಿರ್ವಹಿಸಲು ಉಪಯೋಗಿಸುವ ನೀರು ತ್ವಹೂರ್ (ಸ್ವತಃ ಶುದ್ದಿ ಯುಳ್ಳದ್ದೂ, ಇನ್ನೊಂದನ್ನು ಶುದ್ಧಿ ಮಾಡುವಂತದ್ದೂ) ಆಗಿರುವುದು. 2. ವುಳೂಇನ ಅಂಗಾಂಗಗಳಲ್ಲಿ ನೀರು ಹರಿಯುವುದು. 3. ನೀರಿನ ಸ್ಪರ್ಶವನ್ನು ತಡೆಯುವ ಯಾವುದೇ ವಸ್ತುಗಳು […]

ಮಕ್ಕಳಿಗೆ ತರಬೇತಿ

ಮಕ್ಕಳಿಗೆ ತರಬೇತಿ ಅಬ್ದುಲ್ಲಾಹಿ ಬಿನ್ ಅಮ್ರ್ ರಳಿಯಲ್ಲಾಹು ಅನ್‌ಹು ರವರಿಂದ ವರದಿ; ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; ನಿಮ್ಮ ಮಕ್ಕಳಿಗೆ ಏಳು ವರ್ಷ ಪ್ರಾಯವಾಗಿರುವಾಗ ನಮಾಝ್ ಮಾಡಲು ಆಜ್ಞಾಪಿಸಿರಿ. ಹತ್ತು ವರ್ಷ ಪ್ರಾಯದವರಾಗಿದ್ದು ನಮಾಝ್ ಉಪೇಕ್ಷಿಸಿದಲ್ಲಿ ಅವರನ್ನು ದಂಡಿಸಿರಿ. (ಅಬೂ ದಾವೂದು) ನಮಾಝ್‌ನ ಬಗ್ಗೆ ಮಕ್ಕಳಿಗೆ ಮುಂಚಿತವಾಗಿಯೇ ತರಬೇತಿ ನೀಡ ಬೇಕೆಂದು ಇಸ್ಲಾಂ ನಿರ್ದೇಶಿಸುತ್ತದೆ. ತಂದೆ ತಾಯಂದಿರು ನಮಾಝ್ ಮಾಡುವಾಗ ಮಕ್ಕಳಿಗೂ ಈ ಬಗ್ಗೆ ಪ್ರಾಥಮಿಕ ಅರಿವನ್ನು ನೀಡಿ ನಮಾಝ್ ಮಾಡುವ ಪ್ರಜ್ಞೆಯನ್ನು ಅವರಲ್ಲಿ ಮೂಡಿಸುವುದು […]

ಆರಾಧನೆ

ಆರಾಧನೆ ನಾವೆಲ್ಲರೂ ಅಲ್ಲಾಹುವಿನ ದಾಸ ರಾಗಿದ್ದೇವೆ. ಆತನ ಆಜ್ಞೆಯನ್ನು ಪಾಲಿಸ ಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆಜ್ಞೆಗಳು ಹಲವು ರೀತಿ ಇದ್ದರೂ ಆ ಪೈಕಿ ಸರಳ ಮತ್ತು ಸುಲಭವಾದುದು ದಿನನಿತ್ಯ ನಿರ್ವಹಿಸಬೇಕಾದ ಐದು ವೇಳೆಯ ನಮಾಝ್ ಎಂಬ ಶ್ರೇಷ್ಠ ಆರಾಧನೆಯಾಗಿದೆ. ಅರಬೀ ಭಾಷೆಯಲ್ಲಿ ಇದನ್ನು ಸ್ವಲಾತ್ ಎನ್ನಲಾಗುತ್ತದೆ. ತಕ್ಬೀರತುಲ್ ಇಹ್ರಾಮ್‌ನಿಂದ ಆರಂಭಿಸಿ ಸಲಾಂ ಹೇಳುವವರೆಗಿನ ನಿರ್ದಿಷ್ಟ ಕರ್ಮಗಳು ಹಾಗೂ ನುಡಿಗಳಾಗಿವೆ ನಮಾಝ್. ದಿನನಿತ್ಯ ಐದು ವೇಳೆಯ ನಮಾಝ್ ಕಡ್ಡಾಯ ಎಂಬುದು ಈ ಸಮುದಾಯಕ್ಕೆ ಅಲ್ಲಾಹು ನೀಡಿದ ವಿಶೇಷ ಕೊಡುಗೆಯಾಗಿದೆ. […]

ಶಬ್ಧ: ವಿಧಿ ಮತ್ತು ನಿಯಂತ್ರಣ

ಅಸ್ವಸ್ಥತೆ, ರಗಳೆ ಎಂಬಿತ್ಯಾದಿ ಅರ್ಥಗಳನ್ನು ಹೊಂದಿರುವ ನೌಸೀಸ್ (nousees) ಎಂಬ ಲಾಟೀನ್ ಪದದಿಂದ ನೋಯ್ಸ್ ಎಂಬ ಪದ ಉಧ್ಭವಿಸಿದೆ. ನೋಯ್ಸ್ ಎಂದರೆ ಶಬ್ದ ಎಂದರ್ಥ. ವಿಚಾರ ವಿನಿಯಮಯಕ್ಕಿರುವ ಪ್ರಮುಖ ಸಾಧನವಾಗಿದೆ ಧ್ವನಿ. ಆದರೆ ಅದು ಸ್ಪಷ್ಟವಾಗಿರಬೇಕು, ಅಷ್ಟೇ ಮಿತವಾಗಿರಬೇಕು. ಶಬ್ದವನ್ನು decible ಎಂಬ ಯುನಿಟ್‌ನಿಂದ ಅಳೆಯಲಾಗುತ್ತದೆ. ಮೋಟಾರ್ ವಾಹನದ ಶಬ್ದ 100 ಡಿಬಿಯೆಂದೂ, ಸಿಡಿಲಿನ ಶಬ್ದವನ್ನು 120 ಡಿ.ಬಿಯೆಂದೂ, ಸಿಡಿಮದ್ದಿನ ಶಬ್ದವನ್ನು 150 ಡಿ.ಬಿಯೆಂದೂ ಅಂದಾಜಿಸಬಹುದು. ಏಕ ಕಾಲಕ್ಕೆ 120 ಡಿಬಿ ಶಬ್ದ ಹಾಗೂ ನಿರಂತರ ವಾಗಿ […]

Search Here

Generic selectors
Exact matches only
Search in title
Search in content
Post Type Selectors