ಮುಸ್ಲಿಂ ಇತಿಹಾಸದ ಸುವರ್ಣ ನಿಮಿಷಗಳು

ಮುಸ್ಲಿಂ ಇತಿಹಾಸದ ಸುವರ್ಣ ನಿಮಿಷಗಳು ಎಂ.ಎ.ಇಸ್ಮಾಈಲ್ ಸಅದಿ ಮಾಚಾರ್ ಇಸ್ಲಾಮ್ ಅಲ್ಲಾಹನ ಬಳಿ ಸ್ವೀಕಾರಾರ್ಹ ಧರ್ಮವೆಂದು ಪರಿಶುದ್ಧ ಖುರ್‌ಆನಿನಲ್ಲಿದೆ. ಸಾರ್ವಕಾಲಿಕ ಸಂದೇಶಗಳು ಅದರಲ್ಲಿ ಅಡಗಿವೆ. ಇವೆಲ್ಲವನ್ನೂ ಕಲಿಸಿಕೊಟ್ಟದ್ದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಾಗಿದ್ದಾರೆ. ಅವರ ಉತ್ತಮ ಗುಣ ನಡತೆಯನ್ನು ಕಂಡು ಲಕ್ಷಾಂತರ ಜನರು ಇಸ್ಲಾಮ್ ಧರ್ಮಕ್ಕೆ ಆಕರ್ಷಿತರಾದರು. ಈ ಧರ್ಮದ ಸೌಂದರ್ಯ, ಸೌರಭ್ಯವನ್ನು ಮನಗಂಡು ಇಂದೂ ಕೂಡಾ ಯೂರೋಪ್ ನಂತಹ ಶ್ರೀಮಂತ ರಾಷ್ಟ್ರಗಳ ಜನರು, ಗಣ್ಯ ವ್ಯಕ್ತಿಗಳು ಇಸ್ಲಾಮ್ ಧರ್ಮ ಸ್ವೀಕರಿಸುತ್ತಿದ್ದಾರೆ. ಇಸ್ಲಾಮಿನ ಪೂರ್ವ ಕಾಲ ಸುವರ್ಣ […]

ಇಮಾಂ ಜಝೂಲಿ ರಳಿಯಲ್ಲಾಹು ಅನ್‌ಹು

ಇಮಾಂ ಜಝೂಲಿ ರಳಿಯಲ್ಲಾಹು ಅನ್‌ಹು – ಟಿ.ಎಂ. ಅನ್ಸಾರ್ ಸಅದಿ ತಂಬಿನಮಕ್ಕಿ ವಿಶ್ವ ಪ್ರಸಿದ್ಧ ದಲಾಯಿಲುಲ್ ಖೈರಾತ್ ಇದರ ರಚನೆಕಾರರಾಗಿದ್ದಾರೆ ಇಮಾಂ ಸುಲೈಮಾನ್ ಜಝೂಲಿ. ಇವರು ಮೊರಕ್ಕೋದ ಇತಿಹಾಸದಲ್ಲಿ ಅವಿಸ್ಮರಣೀಯರೆನಿಸಿಕೊಂಡ ಏಳು ಮಂದಿಯಲ್ಲಿ ಒಬ್ಬರು. ಜನಿಸಿದ್ದು  ಹಿಜರಿ 807ರಲ್ಲಿ, ಮೊರಕ್ಕೋದ ಜಝೂಲಿ ಎಂಬಲ್ಲಿ. ಊರಿನಲ್ಲೇ ಪ್ರಾಥಮಿಕ ಶಿಕ್ಷಣ ಪಡೆದರು. ಉನ್ನತ ಶಿಕ್ಷಣ ಪಡೆದದ್ದು ಫಾಝ್‌ನ ಮದ್ರಸತು ಸ್ಸಫಾರ್‌ನಲ್ಲಿ. ಬಾಲ್ಯದಲ್ಲೇ ಮಾಲಿಕಿ ಮಧ್ಹಬ್‌ನ ಅಧಿಕೃತ ಗ್ರಂಥಗಳಾದ ಫರ್‌ಇಬ್ನು ಹಾಜಿಬ್, ಹಾಗೂ ಮುದವ್ವನ ಕಂಠಪಾಟ ಮಾಡಿದ ಅವರು ಫಿಕ್ಹ್, ಅರಬಿ, […]

ಇಬ್ನು ನಫೀಸ್ (ರಕ್ತ ಪರಿಚಲನಾ ಶರೀರ ಶಾಸ್ತ್ರದ ಪಿತಾಮಹ)

ಇಬ್ನು ನಫೀಸ್ (ರಕ್ತ ಪರಿಚಲನಾ ಶರೀರ ಶಾಸ್ತ್ರದ ಪಿತಾಮಹ)   – ಟಿ.ಎಂ. ಅನ್ಸಾರ್ ಸಅದಿ ತಂಬಿನಮಕ್ಕಿ ಮೊಟ್ಟ ಮೊದಲು ಹೃದಯ ಮತ್ತು ಶ್ವಾಸನಾಳದ ರಚನೆ ಹಾಗೂ ಅದರ ರಕ್ತಪರಿಚಲನೆಯನ್ನು ನಿಖರವಾಗಿ ಕಂಡು ಹಿಡಿದ ಮೊದಲ ವೈದ್ಯ ವಿಜ್ಞಾನಿಯಾಗಿದ್ದಾರೆ ಇಬ್ನು ನಫೀಝ್. ಇವರು ಪ್ರತಿಪಾದಿಸಿದ ರಕ್ತಪರಿಚಲನಾ ಸಿದ್ಧಾಂತವು ಶಾರೀರಿಕ ವೈದ್ಯಶಾಸ್ತ್ರದ ಪ್ರಗತಿಗೆ ನಾಂದಿ ಹಾಡಿತು. ಅದುವರೆಗಿನ ವೈದ್ಯಕೀಯ ವಿಜ್ಞಾನಿಗಳಿಗಿಂತ ಭಿನ್ನವಾಗಿ ಇಬ್ನು ನಫೀಝ್ ಸರ್ಕುಲೇಟರಿ ಫಿಸಿಯೋಲಜಿಯಲ್ಲಿ ಕೊರೋನರಿ ಸಿದ್ಧಾಂತ ಹಾಗೂ ಮೈಕ್ರೋಟ್ಯೂಬುಲರ್ ರಕ್ತಪರಿಚಲನಾ ತತ್ವವನ್ನು ಪರಿಚಯಿಸಿದರು. 1213ರಲ್ಲಿ […]

Search Here

Generic selectors
Exact matches only
Search in title
Search in content
Post Type Selectors