ಮುಸ್ಲಿಂ ಇತಿಹಾಸದ ಸುವರ್ಣ ನಿಮಿಷಗಳು

ಮುಸ್ಲಿಂ ಇತಿಹಾಸದ ಸುವರ್ಣ ನಿಮಿಷಗಳು ಎಂ.ಎ.ಇಸ್ಮಾಈಲ್ ಸಅದಿ ಮಾಚಾರ್ ಇಸ್ಲಾಮ್ ಅಲ್ಲಾಹನ ಬಳಿ ಸ್ವೀಕಾರಾರ್ಹ ಧರ್ಮವೆಂದು ಪರಿಶುದ್ಧ ಖುರ್‌ಆನಿನಲ್ಲಿದೆ. ಸಾರ್ವಕಾಲಿಕ ಸಂದೇಶಗಳು ಅದರಲ್ಲಿ ಅಡಗಿವೆ. ಇವೆಲ್ಲವನ್ನೂ ಕಲಿಸಿಕೊಟ್ಟದ್ದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಾಗಿದ್ದಾರೆ. ಅವರ ಉತ್ತಮ ಗುಣ ನಡತೆಯನ್ನು ಕಂಡು ಲಕ್ಷಾಂತರ ಜನರು ಇಸ್ಲಾಮ್ ಧರ್ಮಕ್ಕೆ ಆಕರ್ಷಿತರಾದರು. ಈ ಧರ್ಮದ ಸೌಂದರ್ಯ, ಸೌರಭ್ಯವನ್ನು ಮನಗಂಡು ಇಂದೂ ಕೂಡಾ ಯೂರೋಪ್ ನಂತಹ ಶ್ರೀಮಂತ ರಾಷ್ಟ್ರಗಳ ಜನರು, ಗಣ್ಯ ವ್ಯಕ್ತಿಗಳು ಇಸ್ಲಾಮ್ ಧರ್ಮ ಸ್ವೀಕರಿಸುತ್ತಿದ್ದಾರೆ. ಇಸ್ಲಾಮಿನ ಪೂರ್ವ ಕಾಲ ಸುವರ್ಣ […]