ಖುರ್‌ಆನಿನ ಕದ ತೆರೆದಾಗ…

ಎಸ್.ಪಿ. ಹಂಝ ಸಖಾಫಿ ಬಂಟ್ವಾಳ ಬರೆಯಲು ಕುಳಿತು ಖುರ್ ಆನ್ ಎಂಬ ವಿಷಯವನ್ನು ಆರಿಸಿಕೊಂಡಿದ್ದೇನೆ. ಎದುರಿಗೆ ಒಂದಿಷ್ಟು ಕದಗಳು ತೆರೆದುಕೊಂಡಿವೆ. ಒಂದೊಂದಕ್ಕೆ ಇಣುಕಿ ನೋಡಿದಾಗ ಮತ್ತೂ ಕದಗಳು ತೆರೆಯುತ್ತಿವೆ. ಯಾವ ಕದದೊಳಗೆ ಪ್ರವೇಶ ಮಾಡಿದರೂ ಪ್ರಯಾಣ ಮುಗಿಯದು. ಖುರ್‌ಆನ್ ಎಂಬ ವಿಷಯ ಹಾಗೆಯೇ. ನಿಜಕ್ಕೂ ಖುರ್‌ಆನ್‌ನ ಅರಿವು ನೀಡಲಾದಂತಹ ಭಾಗ್ಯವಂತ ಮತ್ತೋರ್ವ ಇಲ್ಲ. ಅದೊಂದು ಮಹಾ ಸೌಭಾಗ್ಯ. ಒಬ್ಬ ತಂದೆ ತನ್ನ ಮಗನನ್ನು ಖುರ್‌ಆನ್ ಕಲಿಯಲು ಕಳುಹಿಸಿಕೊಡುತ್ತಾರೆಂದಾದರೆ… ಕೇವಲ ಪಾರಾಯಣ ಮಾತ್ರವಲ್ಲ; ಅದರೊಳಗಿನ ಜ್ಞಾನವನ್ನು ಸಜ್ಜನರ ಹಾದಿಯಲ್ಲಿ […]