‘ಖಳಾ ಜಮಾಅತ್’

ಪ್ರಶ್ನೆ : ‘ಖಳಾ‘ ಆದ ಫರ್‌ಳ್ ನಮಾಜನ್ನು ಜಮಾಅತ್ ಆಗಿ ನಿರ್ವಹಿಸಬಹುದೆ? ಉತ್ತರ : ಇಮಾಂ ಮತ್ತು ಮಅಮೂಮರಿಬ್ಬರೂ ‘ಖಳಾ‘ಆಗಿ ನಿರ್ವಹಿಸುವವರಾಗಿದ್ದು ಅವರಿಬ್ಬರ ನಮಾಜ್ ಒಂದೇ ಆಗಿದ್ದರೆ (ಉದಾ: ಇಬ್ಬರದೂ ಅಸರ್) ಜಮಾಅತ್ ಸುನ್ನತ್ತಿದೆ. ಒಬ್ಬರದು ‘ಖಳಾ, ಇನ್ನೊಬ್ಬರದ್ದು ‘ಅದಾ‘ ಅಥವಾ ಇಬ್ಬರ ನಮಾಜ್ ವ್ಯತ್ಯಾಸವು ಳ್ಳದ್ದಾದಲ್ಲಿ ಜಮಾಅತ್ ಸುನ್ನತ್ತಿಲ್ಲ. (ತುಹ್ಫಾ)

Search Here

Generic selectors
Exact matches only
Search in title
Search in content
Post Type Selectors