ಮದುವೆ ಬಗ್ಗೆ ಇಸ್ಲಾಮಿನ ನಿಲುವು

ಪ್ರ : ಗಂಡಿಗೆ 18 ವರ್ಷವಾದರೆ ಮದುವೆಯಾಗುವ ಬಗ್ಗೆ ಇಸ್ಲಾಮಿನ ನಿಲುವೇನು? ಉ : ಮದುವೆಯ ಪ್ರಾಯ ಮೀರಿ ಇನ್ನೂ ಮೂರು ವರ್ಷವಾಗಿದೆ. 15 ವರ್ಷದಲ್ಲಿ ಪ್ರಾಯವಾಗುತ್ತಿದ್ದು 15 ವರ್ಷಕ್ಕೆ ಪ್ರವೇಶಿಸಿದ ಗಂಡು ಪ್ರಬುದ್ಧನೂ ಇಸ್ಲಾಮಿನ ವಿಧಿ ವಿಧಾನಗಳಿಗೆ ಬಾಧ್ಯಸ್ಥನೂ ಸ್ವತಂತ್ರ ವ್ಯವಹಾರಗಳಿಗೆ ಅರ್ಹನೂ ಎನಿಸುತ್ತಾನೆ. ಪ್ರಾಯದಲ್ಲೇ ಲಗ್ನವಾಗುವುದು ಕೂಡಾ ಒಳ್ಳೆಯದೆಂದೇ ಇಸ್ಲಾಮಿನ ವಿಧಿ, ಆದರೆ ನಮ್ಮ ಭಾರತೀಯರ ಕ್ರಮ ಪ್ರಕಾರ 30 ದಾಟಿದರೂ ಹುಡುಗ, ತರುಣ ಎಂಬ ತಾತ್ಸಾರ ಬಿಡುವುದಿಲ್ಲ. ಅರೆ ಆಯುಷ್ಯ ಮುಗಿಯುವ ತನಕ […]
ತ್ವಲಾಖ್‌ನ ಎಚ್ಚರಿಕೆ

ಪ್ರಶ್ನೆ : ಪತಿಯೊಬ್ಬನು ತನ್ನ ಪತ್ನಿಯ ವಿವಿಧ ತರದ ಉಪದ್ರವಗಳನ್ನು ತಡೆಯ ಲಾಗದೆ “ನೀನು ಈ ತನಕ ಮಾಡಿದ ಉಪದ್ರವವನ್ನು ನಾನು ಕ್ಷಮಿಸಿದ್ದೇನೆ. ಆದರೆ ಇನ್ನು ಮುಂದೆ ಇಂತಹಾ ಉಪದ್ರವ ಮರುಕಳಿಸಿದರೆ ನಿನ್ನನ್ನು ತ್ವಲಾಖ್ ಹೇಳಿ ಮನೆಗೆ ಕಳುಹಿಸುತ್ತೇನೆ’ ಎಂದು ಕೋಪದಿಂದ ಹೇಳಿದರೆ ತಲಾಖ್ ಸಂಭವಿಸುವುದೇ? ಮುಂದೆ ಅವಳೇನಾದರೂ ಪತಿಗೆ ಉಪದ್ರವ ನೀಡಿದರೆ ತ್ವಲಾಖ್ ಆಗುವುದೇ? ವಿವರಿಸುವಿರಾ? ಉತ್ತರ : “ಇನ್ನು ಮುಂದೆ ನೀನು ಉಪದ್ರವ ನೀಡಿದರೆ ನಿನ್ನನ್ನು ತ್ವಲಾಖ್ ಹೇಳಿ ಮನೆಗೆ ಕಳುಹಿಸುತ್ತೇನೆ” ಎಂಬ ಮಾತು ಪತ್ನಿಗೆ ಎಚ್ಚರಿಕೆ ನೀಡುವ ಮಾತಾಗಿದೆ. […]