ನಿಕಾಹದ ವಚನದಲ್ಲಿ ಪ್ರಮಾದ

ಪ್ರ : ನಿಕಾಹದ ವಚನವನ್ನು ಖತೀಬರು ‘ಝವ್ವಜುತುಕ’ ಎಂದು ಹೇಳಿಕೊಡುವಾಗ ಇದನ್ನು ಸರಿಯಾಗಿ ಹೇಳಲಾಗದೆ,’ಜವ್ವಜ್‌ತುಕ’ ಎಂದು ಬದಲಿಸಿ ಹೇಳಿದರೆ, ಇತರ ಪದಗಳಲ್ಲೂ ಅಕ್ಬರ ವ್ಯತ್ಯಾಸವಾದರೆ ನಿಕಾಹ್ ಸಿಂಧುವಾಗುವುದು? ಉ : ಅಲ್ಲಾಮಾ ಇಬ್‌ನು ಹಜರ್‌ ರಳಿಯಲ್ಲಾಹು ಅನ್‌ಹುರವರು ತಮ್ಮ ಅಲ್ ಫತಾ ವಲ್ ಕುಬ್‌ರಾದಲ್ಲಿ ವಿವರಿಸುವಂತೆ ಸಾಮಾನ್ಯರಲ್ಲಿ ನಿಕಾಹ್‌ನ ವಚನ ಹೇಳುವಾಗ ಇಂತಹ ಅರ್ಥ ಬದಲಾವಣೆ ಉಂಟು ಮಾಡದ ಅಕ್ಷರ ಪ್ರಮಾದಗಳುಂಟಾದರೆ ನಿಕಾಹ್‌ನ ಸಿಂಧುತ್ವಕ್ಕೆ ತೊಂದರೆಯುಂಟಾಗುವುದಿಲ್ಲ. (ಫತಾವ ಲ್ ಕುಬ್‌ರಾ – ಕಿತಾಬುನ್ನಿಕಾಹ್)

Search Here

Generic selectors
Exact matches only
Search in title
Search in content
Post Type Selectors