ಸೂಪರ್ ಸ್ಟಾರ್ ಬಾವಲಿ!!

ಸೂಪರ್ ಸ್ಟಾರ್ ಬಾವಲಿ!! ಕೆಲವು ತಿಂಗಳುಗಳ ಹಿಂದೆ ನಮ್ಮೆಲ್ಲರ ನಿದ್ದೆಗೆಡಿಸಿದ ಮತ್ತು ನಮ್ಮೆಲ್ಲರಲ್ಲಿ ಭಯಭೀತಿ ಉಂಟು ಮಾಡಿದ ಒಂದು ಅಧ್ಬುತ ಜೀವಿಯಾಗಿದೆ ಬಾವಲಿ…! ಬಾವಲಿಯನ್ನು ನಮ್ಮಲ್ಲಿ ಕಂಡವರು ಬಹಳ ಮಂದಿಯಿದ್ದರೂ ಅದರ ವಿಶೇಷತೆಯನ್ನು ತಿಳಿದವರು ಬಹಳ ವಿರಳ. ಹೊರನೋಟಕ್ಕೆ ಪಕ್ಷಿಯಂತೆ ಕಂಡರೂ ಇದೊಂದು ಸಸ್ತನಿ ಜೀವಿಯಾಗಿದೆ. ಈ ಬಾವಲಿಗೆ ಹಗಲು ಹೊತ್ತು ಕಣ್ಣು ಕಾಣುವು ದಿಲ್ಲ. ಆದರೂ ಎಂತಹಾ ಅಮಾವಾಸ್ಯೆ ರಾತ್ರಿಯಲ್ಲೂ ಯಾವ ಪುಟ್ಟ ಜೀವಿಯನ್ನೂ ಬಹಳ ದೂರದಿಂದ ಕಾಣುವ ಲೇಸರ್ ಪವರ್ ನೇತ್ರ ಇದಕ್ಕಿದೆ. ಸೂರ್ಯಾಸ್ತಮಾನ […]