ಕಾವಲುಗಾರ ನಾಯಿ!!

ಕಾವಲುಗಾರ ನಾಯಿ!! ನಾಯಿ ಪವಿತ್ರ ಇಸ್ಲಾಮಿನಲ್ಲಿ ಕಠಿಣ ನಜಸ್ (ನಜಸ್ ಮುಘಲ್ಲಳ್) ಆಗಿರುತ್ತದೆ. ನಾಯಿ ಸ್ಪರ್ಶಿಸಿದ್ದನ್ನು ಏಳು ಬಾರಿ ತೊಳೆಯಬೇಕೆಂದೂ ಆ ಪೈಕಿ ಒಂದು ಬಾರಿ ಮಣ್ಣಿನಿಂದ ಆಗಿರಬೇಕೆಂದೂ ಕಡ್ಡಾಯ ನಿಯಮವಿದೆ. ಆದಾಗ್ಯೂ ನಾಯಿಯನ್ನು ಇಸ್ಲಾಂ ಯಾವತ್ತೂ ಹೀನವಾಗಿ ಅಥವಾ ಕೀಳು ಮಟ್ಟದ ಪ್ರಾಣಿಯಾಗಿ ಕಂಡಿಲ್ಲ. ಇತರೆಲ್ಲ ಜೀವಿಗಳಂತೆಯೇ ಕಾಣುತ್ತದೆ. ಖುರ್‌ಆನಿನಲ್ಲಿ ಉಲ್ಲೇಖಿಸಲ್ಪಟ್ಟ ಗುಹಾವಾಸಿಗಳನ್ನು (ಅಸ್ಹಾಬುಲ್ ಕಹ್ಫ್) ಹಿಂಬಾಲಿಸಿ ಹೋದ ಕಂದು ಬಣ್ಣದ ಖಿತ್ಮೀರ್ ಎಂಬ ಹೆಸರಿನ ನಾಯಿಯು ಸ್ವರ್ಗ ಪ್ರವೇಶದ ವಿಶೇಷ ಅವಕಾಶ ದೊರೆತ ಐದು […]