ಹೆಣ್ಣೆ! ಕಂಜೂಸಾಗದಿರು

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು; ಒಳಿತಿನ ಯಾವುದೇ ಸಣ್ಣ ಕಾರ್ಯಗಳನ್ನು ನೀವು ನಿಸ್ಸಾರವಾಗಿ ಕಾಣಬೇಡಿ. ಒಬ್ಬನ ಬಳಿ ಏನೂ ಇಲ್ಲದಿದ್ದರೆ ತನ್ನ ಸಹೋದರನ ಬಳಿ ಪ್ರಸನ್ನತೆಯೊಂದಿಗೆ ವರ್ತಿಸಲಿ. ನೀವು ಮಾಂಸವನ್ನು ಖರೀದಿಸಿದರೆ ಅಥವಾ ಬೇರೇನನ್ನಾದರೂ ಬೇಯಿಸುವುದಾದರೆ ಅದರಲ್ಲಿ ಸಾರು ಹೆಚ್ಚುವಂತೆ ಮಾಡಿ, ಅದರಿಂದ ನಿಮ್ಮ ನೆರೆಕರೆಯವರಿಗೂ ಸುರಿದು ಕೊಡಿ. (ವರದಿ: ಅಬೂದ್ಸರ್ ರಳಿಯಲ್ಲಾಹು ಅನ್ಹು, ಉಲ್ಲೇಖ: ತುರ್‌ಮುದ್ಸೀ) ಊಟಕ್ಕೊಂದು ಪಲ್ಯ ಮಾಡುವುದಾದರೆ ಅದು ಹೇಗೆ ನಿನ್ನ ನೆರೆಕರೆಯವರಿಗೂ ಪ್ರಯೋಜನ ಹಿಡಿಯಬಲ್ಲುದೆಂಬುದನ್ನು ತಿಳಿಸಿಕೊಡುವ ಪ್ರವಾದಿ ವಚನವಿದು. ಳಿತಿನ ಯಾವುದೇ ಕಾರ್ಯವನ್ನು […]