ನಮಾಜ್‌ನಿಂದ ಕೈಬಿಡಬೇಕೆ?


ಪ್ರಶ್ನೆ : ತಹಜ್ಜುದ್ ನಮಾಝ್ ನಿರ್ವಹಿಸುವಾಗ ಸುಬ್‌ಹಿ ಬಾಂಗ್ ಕೇಳಿಸಿದರೆ ನಮಾಝಿನಿಂದ ಕೈ ಬಿಡಬೇಕೆಅಥವಾ ಪೂರ್ತಿಗೊಳಿಸಬೇಕೆ?

ತ್ತರ : ತಹಜ್ಜುದ್ ನಮಾಜ್‌ನೆಡೆಯಲ್ಲಿ ಸುಬುಹಿ ಬಾಂಗ್ ಕೇಳಿಸಿದರೆ ನಮಾನ್ನು ಅಲ್ಲಿಗೇ ನಿಲ್ಲಿಸಬೇಕಾಗಿಲ್ಲ. ಸುಬುಹಿಯ ಆರಂಭದೊಂದಿಗೆ ತಹಜ್ಜುದ್‌ನ ಸಮಯ ಮುಗಿಯುವುದಾದರೂ ತಹಜ್ಜುದ್ ಎಂಬ ನಿಯ್ಯತ್ ನಿಂದ ಆರಂಭಗೊಂಡ ಪ್ರಸ್ತುತ ನಮಾನ್ನು ಮುಂದುವರಿಸಬಹುದು. ಯಾವುದೇ ನಮಾನ್ನು ಆರಂಭಿಸಿದ ನಂತರ ಅದರ ಸಮಯವು ಮುಕ್ತಾಯಗೊಂಡಲ್ಲಿ ನಮಾಝ್ನಿಂದ ಕೈ ಬಿಡ ಬೇಕಾಗಿಲ್ಲ. ಫರ್‌ಳ್ ನಮಾಝ್ ಆಗಿದ್ದರೆ ಹಾಗೆ ಕೈ ಬಿಡುವುದು (ನಮಾನ್ನು ಅರ್ಧಕ್ಕೆ ನಿಲ್ಲಿಸುವುದು) ನಿಷಿದ್ಧವಾಗಿದೆ.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors