ನೀರು ಬೆರೆಸಿ ಮದ್ಯಪಾನ

  ಪ್ರಶ್ನೆ : ನನ್ನ ಪತಿ ಇತ್ತೀಚೆಗೆ ಅಮಲು ಪದಾರ್ಥ ವಿಕ್ಸಿ ಸೇವಿಸುತ್ತಾರೆ. ಅವರು ಮಗ್ರಿಬ್ ಮತ್ತು ಇಶಾ ನಮಾಜು ಮಾಡುವುದಿಲ್ಲ. ಅದನ್ನು ಖಳಾ ಪೂರೈಸುತ್ತಾರೆ. ವಿಕ್ಸಿಯನ್ನು ನೀರು ಬೆರೆಸಿ ಕುಡಿಯುತ್ತಾರೆ. ಸರಿಯಾಗಿ ಮಾತನಾಡುತ್ತಾರೆ. ಈ ರೀತಿ ಅದನ್ನು ಸೇವಿಸಬಹುದಾ? ಇದರಿಂದ ಅವರಿಗೆ ತೊಂದರೆಗಳಿವೆಯೆ? ತಿಳಿಸುವಿರಾ? ಉತ್ತರ : ಅಮಲು ಪದಾರ್ಥದ ಸೇವನೆ ಸ್ಪಷ್ಟವಾದ ಹರಾಮ್ ಆಗಿದ್ದು ಅತಿ ಕಠಿಣ ಏಳು ಪಾಪಗಳಲ್ಲೊಂದಾಗಿದೆ. ಈ ಬಗ್ಗೆ ಎಲ್ಲ ಪಾಪಗಳ ಕೀಲಿಕೈ ಎಂದು ಹದೀಸ್ ವಚನಗಳು ಎಚ್ಚರಿಕೆ ನೀಡಿದೆ. ಸ್ವತ ಈ […]

Search Here

Generic selectors
Exact matches only
Search in title
Search in content
Post Type Selectors