ಹುಬ್ಬು ರೋಮಗಳು

ಪ್ರ : ಮಹಿಳೆಯರು ಸೌಂದರ್ಯ ಕ್ಕಾಗಿ ತಮ್ಮ ಹುಬ್ಬು ರೋಮ ಗಳನ್ನು ಕೀಳುವುದರ ವಿಧಿ ಏನು?

ಉ : ಮಹಿಳೆಯರು ತಮ್ಮ ಮುಖದ ಮೇಲೆ ಬೆಳೆಯುವ ಸಹಜ ಕೂದಲುಗಳನ್ನು ನಿವಾ ರಿಸುವುದು ನಿಷಿದ್ಧವಾಗಿದೆ. ಹದೀಸ್ ವಚನಗಳಲ್ಲಿ ಈ ಬಗ್ಗೆ ಸ್ಪಷ್ಟ ಪ್ರಸ್ತಾಪಗಳಿವೆ. ಕರ್ಮಶಾಸ್ತ್ರ ಗ್ರಂಥಗಳಲ್ಲಿ ನೀಡಲಾದ ವಿವರ ಣೆಯಂತೆ ವಿವಾಹವಾದ ಮಹಿ ಳೆಯರು ತಮ್ಮ ಪತಿಯಂದಿರಿಗೆ ಸೌಂದರ್ಯವನ್ನು ತೋರ್ಪ ಡಿಸಲು ಅವರ ಅನುಮತಿ ಮೇರೆಗೆ ಹುಬ್ಬು ರೋಮವನ್ನು ನಿವಾರಿ ಸುವುದು ಸಮ್ಮತಾರ್ಹವಾಗಿದೆ. ಹಾಗಿರುವಾಗ ವಿವಾಹಿತ ರಲ್ಲದವರು ಹಾಗೂ ಪತಿಯ ಅನುಮತಿ ರಹಿತವಾಗಿ ಹುಬ್ಬು ರೋಮದ ನಿವಾರಣೆ ನಿಷಿದ್ಧ ವೆನಿಸುತ್ತದೆ.

Author

Leave a Reply

Your email address will not be published. Required fields are marked *

Share this

READ ALSO

ಕೇಳಿ ನೋಡಿ

Search Here

Generic selectors
Exact matches only
Search in title
Search in content
Post Type Selectors